November 1, 2008
ರಚನೆ:ಪುರಂದರದಾಸರು
ಗಜವದನ ಬೇಡುವೆ ಗೌರಿ ತನಯ
ತ್ರಿಜಗ ವಂದಿತನೇ ಸುಜನರ ಪೊರೆವನೇ [ಪಲ್ಲವಿ]
ಪಾಶಾಂಕುಶಧರ ಪರಮ ಪವಿತ್ರ
ಮೂಷಿಕವಾಹನ ಮುನಿಜನಪ್ರೇಮಾ [ಅನುಪಲ್ಲವಿ ]
ಮೋದದಿ ನಿನ್ನಯ ಪಾದವ ತೋರೋ
ಸಾಧು ವಂದಿತನೆ ಆದರದಿಂದಲಿ [೧ ]
ಸರಸಿಜನಾಭ ಶ್ರಿ ಪುರಂದರ ವಿಠಲನ
ನಿರುತ ನೆನೆಯುವಂತೆ ದಯ ಮಾಡೋ [೨]
1.AudioLink by M.S.Sheela
2.AudioLink by Bombay Jayashree
3.Audio link by Parameshwara Hegde
4. Audio Link - Charumathi,Subhashree Ramachandran
5. Audio Link - Balamurali krishna
0 comments:
Post a Comment