ಬೋಲೋ ನಾಥ ಉಮಾಪತೇ(ಪತಿ) ಶಂಭೋ ಶಂಕರ ಪಶುಪತೇ ನಾಂದಿ ವಾಹನ ನಾಗ ಭೂಷಣ ಚಂದ್ರಶೇಖರ ಜಟಾಧರ ಶೂಲಾಧಾರ ಜ್ಯೋತಿ ಪ್ರಕಾಶ ವಿಭೂತಿ ಸುಂದರ ಪರಮೇಶ ಸ್ಮಶಾನವಾಸ ಚಿದಂಬರೇಶ ನೀಲಕಂಠ ಮಹದೇವ ಕೈಲಾಸ ವಾಸ ಕನಕ ಸಭೇಷ ಗೌರಿ ಮನೋಹರ ವಿಶ್ವೇಶ ------------------------------------- Bolo Natha Uma Pathe Shambho Shankara Pashupathe Nandi Vahana Naga Bhooshana Chandrashekara Jatadhara Shooladhara Jyoti Prakasha Vibhooti Sundara Paramesha Smashaana Vaasa Chidambaresha Neelakanta Mahadeva Kailasa Vaasa Kanaka Sabhesha Gauri Manohara VishveshaAudio link by Udaiyalur Kalyanaraman
ಜಯ ಜನಾರ್ಧನ ಕೃಷ್ಣ ರಾಧಿಕಾಪತೇ
ಜನ ವಿಮೋಚನ ಕೃಷ್ಣ ಜನ್ಮ ಮೋಚನ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
ಸುಜನ ಬಾಂಧವ ಕೃಷ್ಣ ಸುಂದರ ಕೃತೆ
ಮದನ ಕೋಮಲ ಕೃಷ್ಣ ಮಾಧವ ಹರೇ
ವಸುಮತಿ ಪತೇ ಕೃಷ್ಣ ವಾಸವಾನುಜ
ವರಗುಣಾಕರ ಕೃಷ್ಣ ವೈಷ್ಣವಾಕೃತೆ
ಸುರಚಿರಾನನ ಕೃಷ್ಣ ಶೌರ್ಯವಾರಿಧೆ
ಮುರಹರ ವಿಭೋ ಕೃಷ್ಣ ಮುಕ್ತಿದಾಯಕ
ವಿಮಲಪಾಲಕ ಕೃಷ್ಣ ವಲ್ಲಭಿಪತೆ
ಕಮಲಲೋಚನಾ ಕೃಷ್ಣ ಕಾಮ್ಯದಾಯಕ
ವಿಮಾಲಗಾತ್ರನೇ ಕೃಷ್ಣ ಭಕ್ತವತ್ಸಲ
ಚರಣ ಪಲ್ಲವಂ ಕೃಷ್ಣ ಕರುಣ ಕೋಮಲಮ್
ಕುವಲೈಕ್ಷಣ ಕೃಷ್ಣ ಕೋಮಲಾಕೃತೆ
ತವ ಪದಾಮ್ಬುಜಂ ಕೃಷ್ಣ ಶರಣಾಮಾಶ್ರಯೆ
ಭುವನ ನಾಯಕ ಕೃಷ್ಣ ಪಾವನಾಕೃತೆ
ಗುಣಗಣೋಜ್ವಲಾ ಕೃಷ್ಣ ನಳಿನಲೋಚನ
ಪ್ರಣಯವಾರಿಧೆ ಕೃಷ್ಣ ಗುಣಗಣಾಕರ
ದಾಮಸೋದರ ಕೃಷ್ಣ ದೀನ ವತ್ಸಲ
ಕಾಮಸುಂದರ ಕೃಷ್ಣ ಪಾಹಿ ಸರ್ವಾದಾ
ನರಕನಾಶನ ಕೃಷ್ಣ ನರಸಹಾಯಕ
ದೇವಕಿಸುತ ಕೃಷ್ಣ ಕಾರುಣ್ಯಾಂಭುದೇ
ಕಂಸಾನಾಶನ ಕೃಷ್ಣ ದ್ವಾರಕಾಸ್ಥಿತ
ಪಾವನಾತ್ಮಕ ಕೃಷ್ಣ ದೇಹಿ ಮಂಗಳಂ
ತ್ವತ್ ಪದಾಮ್ಬುಜಂ ಕೃಷ್ಣ ಶ್ಯಾಮ ಕೋಮಲಮ್
ಭಕ್ತವತ್ಸಲ ಕೃಷ್ಣ ಕಾಮ್ಯದಾಯಕ
ಪಾಲಿಸೆನ್ನನೂ ಕೃಷ್ಣ ಶ್ರೀಹರಿ ನಮೋ
ಭಕ್ತದಾಸ ನಾ ಕೃಷ್ಣ ಹರಸು ನೀ ಸದಾ
ಕಾದು ನಿಂತೇನಾ ಕೃಷ್ಣ ಸಲಹೆಯಾ ವಿಭೋ
ಗರುಡ ವಾಹನ ಕೃಷ್ಣ ಗೋಪಿಕಾ ಪತೇ
ನಯನ ಮೋಹನ ಕೃಷ್ಣ ನೀರಜೇಕ್ಷಣ
Jaya Janardhana Krishna Radhika Pate
Jana vimochana Krishna Janma Mochana
Garuda Vahana Krishna Gopika Pathe
Nayana mohana Krishna Neerajekshana
Sujana Baandhava Krishna Sundara kruthe
Madana Komala Krishna Madhava Hare
vasumati Pathe Krishna vaasavaanuja
varaguNaakara Krishna vaishnavaakruthe
Surachiraanana Krishna Shouryavaaridhe
Murahara vibho Krishna muktidaayaka
vimalapaalaka Krishna vallabhipate
Kamalalochana Krishna kamyadaayaka
Vimalagaatrane Krishna Bhaktavatsala
Charana pallavam Krishna Karuna Komalam
KuvalaikshaNa Krishna komalaakruthe
tava padambujam Krishna sharanamaashraye
Bhuvana naayaka Krishna paavanaakruthe
GuNagaNojwala Krishna Nalinalochana
Pranayavaaridhe Krishna guNagaNaakara
daamasodara Krishna deena vatsala
Kaamasundara Krishna paahi sarvadaa
Narakanaashana Krishna Narasahaayaka
Devaki sutha Krishna KaruNyambhude
Kamsanaashana Krishna Dwarakasthitha
Paavanaatmaka Krishna dehi mangaLam
Tvatpadaambujam Krishna Shyama komalam
Bhaktavatsala Krishna Kaamyadayaka
Paalisennanu Krishna Srihari namo
Bhaktadaasa naa Krishna Harasu Nee sadaa
Kaadu ninthenaa Krishna Salaheyaa Vibho
Garuda vaahana Krishna Gopika Pathe
Nayana mohana Krishna Neerajekshana
ವನಮಾಲಿ ರಾಧ ರಮಣ ಗಿರಿಧಾರಿ ಗೋವಿಂದ ನೀಲ ಮೇಘ ಸುಂದರ ನಾರಾಯಣ ಗೋವಿಂದ ಭಕ್ತ ಹೃದಯ ಮಂದಾರ ಬಾನು ಕೋಟಿ ಸುಂದರ ನಂದ ನಂದ ಗೋಪ ಬೃಂದ ನಾರಾಯಣ ಗೋವಿಂದ ನಾರಾಯಣ ಗೋವಿಂದ (x4) Vanamaali Radha Ramana Giridhari Govinda Neela Megha Sundara Narayana Govinda Bhakta Hrudaya Mandara Bhanu Koti Sundara Nanda Nanda Gopa Brinda Narayana Govinda Narayana Govinda (x4) 1.Audio Link by Usha Sethuraman 2.Audio Link by Vishakha hari[song starts at 2mins] 3.Audio link by another artist
Composer : Hariram acharya
ಜಯ ಜಯ ಹೇ ಭಗವತಿ ಸುರ ಭಾರತಿ, ತವ ಚರಣೌ ಪ್ರಣಮಾಮಹ
ನಾದ ಬ್ರಹ್ಮಮಯಿ ಜಯ ವಾಗೀಶ್ವರಿ, ಶರಣಂ ತೇ ಗಚ್ಚಾಮಹ
ತ್ವಮಸಿ ಶರಣ್ಯ ತ್ರಿಭುವನ ಧನ್ಯಾ, ಸುರ ಮುನಿ ವಂಧಿತ ಚರಣ
ನವ ರಸ ಮಧುರ ಕವಿತಾ ಮುಖರ, ಸ್ಮಿತ ರುಚಿ ರುಚಿರಾ ಭರಣ
ಆಸಿನಾ ಭವ ಮಾನಸ ಹಂಸೆ, ಕುಂದ ತುಹಿನ ಶಶಿ ಧವಳೇ
ಹರ ಜಗತ್ ಗುರು ಬೋಧಿ ವಿಕಾಸಂ, ಸ್ತಿತ ಪಂಕಜ ತನು ವಿಮಲೆ
ಲಲಿತ ಕಲಾಮಯಿ ಜ್ಞಾನ ವಿಭಾಮಯಿ ವೀಣಾ ಪುಸ್ತಕ ಧಾರಿಣಿ
ಮಥಿರ ಸ್ತಾಮ್ನೋ ತವ ಪದ ಕಮಲ, ಅಯಿ ಕುಂಟ ವಿಷ ಹಾರಿಣಿ
---------------------------------------------------------------
Jaya jaya hein bhagawati sura bharati,
tav charaNau praNamamaha
Naada brahmamayi jaya vageeshwari,
sharaNam te gacchaamaha
Twamasi sharaNya tribhuvana dhanya,
sura muni vandhita charaNa
Nav rasa madhura kavita mukhara,
smitha ruchi ruchira bharaNa
Aasinaa bhava maanasa hamse,
kunda tuhina shashi dhavale
Hara jagatguru bodhi vikaasam,
stita pankaja tanu vimale
Lalita kalaamayi gyana vibhaamayi
veena pustaka dhariNi
Mathira staamno tava pada kamala,
ayi kunta visha haariNi
1. Audio Link
2. Audio Link
3.Audio Link
4. Audio Link by Swagatalaxmi Dasgupta
Composer: Dayananda Saraswati raaga: Durga taaLa: aadi Language: Sanskrit ಪಲ್ಲವಿ ರಾಮಂ ಭಜೆ ಶ್ಯಾಮಂ ಮನಸಾ ರಾಮಂ ಭಜೆ ಶ್ಯಾಮಂ ವಚಸ ಸರ್ವ ವೇದ ಸಾರ ಭೂತಂ ಸರ್ವ ಭೂತ ಹೇತು ನಾತಂ ಅನುಪಲ್ಲವಿ ವಿಭೀಷಣ ಅಂಜನೇಯ ಪೂಜಿತ ಚರಣಂ ವಸಿಷ್ಟಾದಿ ಮುನಿಗಣ ವೇದಿತ ಹೃದಯಂ ವಶೀಕೃತ ಮಾಯಾಕಾರಿತ ವೇಷಂ ಈಶಂ ಪುರೇಶಂ ಸರ್ವೇಶಂ ಚರಣ ನೀಲ ಮೇಘ ಶ್ಯಾಮಲಂ ನಿತ್ಯ ಧರ್ಮಚಾರಿಣಂ ದಂಡಿನಂ ಕೋ ದಂಡಿನಂ ದುರಾಚಾರ ಖಂಡನಮ್ ಜನ್ಮ ಮೃತ್ಯು ಜರವ್ಯಾಧಿ ದುಖ ದೋಷ ಭವಹರಂ ======================================= pallavi rAmam bhajE shyAmama manasA rAmam bhajE shyAmam bhajE vachasA sarva veda saara bhootam sarva bhoota hetu naatam anupallavi vibhIShaNa AnjanEya pUjita charaNam vasiShTAdi munigaNa vEdita hrudayam vashIkrita mayAkaarita vESham Esham purEsham sarvEsham charaNa nIla mEgha shyAmalam nitya dharmachAriNam daNDinam kOdaNDinam durAchAra khaNDanam janma mrutyu jarAvyAdhi dukha dOSha bhavaharam1. Audio Link by Maharajapuram Santhanam (Raaga) 2. Audio Link by Maharajapuram Santhanam (esnips)
ರಚನೆ : ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಜಿಪಲ್ಲವಿ ಹೇ ವಾಣಿ ಹೇ ವಾಣಿ ಹೇ ವಾಣಿ ಹೇ ವಾಣಿ ಹೇ ವಾಣಿ ಚರಣ 1. ಐಂ ಬೀಜ ವಾಸೇ ಹೇ ವಾಣಿ , ಆನಂದ ಧಾರೆ ಹೇ ವಾಣಿ ಶ್ರೀ ಕಾಳಿದಾಸ ನೇತ್ರಿ ಹೇ ವಾಣಿ , ಕಾವ್ಯ ಪ್ರಕಾಶೆ ಹೇ ವಾಣಿ 2. ಓಂಕಾರ ವೆದ್ಯೇ ಹೇ ವಾಣಿ , ಭವರೋಗ ವೈದ್ಯೆ ಹೇ ವಾಣಿ ಸುಶ್ವೇತ ವರ್ಣೆ ಹೇ ವಾಣಿ , ಅಮೃತ ಪ್ರಕಾಶೆ ಹೇ ವಾಣಿ 3. ಪುಸ್ತಕ ಹಸ್ತೆ ಹೇ ವಾಣಿ , ವೇದ ಸ್ವರೂಪಿಣಿ ಹೇ ವಾಣಿ ಲಸದಕ್ಷ ಮಾಲೆ ಹೇ ವಾಣಿ , ನಾದ ಪ್ರಕಾಶೆ ಹೇ ವಾಣಿ 4. ಹಂಸಾದಿ ರೂಡೆ ಹೇ ವಾಣಿ , ಹಂಸೈ ರುಪಾಸ್ಯೆ ಹೇ ವಾಣಿ ವಿವೇಕ ಹಂಸೆ ಹೇ ವಾಣಿ , ಸೋಹಂ ಪ್ರಕಾಶೆ ಹೇ ವಾಣಿ 5. ವೀಣಾ ವಿನೋದಿನಿ ಹೇ ವಾಣಿ , ಯೋಗ ಪ್ರಕಾಶೆ ಹೇ ವಾಣಿ ವರಸಿದ್ಧಿ ದಾಯಿನಿ ಹೇ ವಾಣಿ , ಶ್ರೀ ಸಚ್ಚಿದಾನಂದಿ ಹೇ ವಾಣಿ ------------------------------------------------------------------- Composer : Sri Ganapati Sacchidananda Swamiji Pallavi:
Hey vaNi, hey vaNi, hey vaNi, Hey vaaNi ,hey vaaNi. Charana: 1. Aim beeja vaase hey vani ,Ananda dhaare hey vani Sri Kalidasa nethri hey vani, Kavya prakashe hey vani 2. Omkara vEdye hey vani, Bhavaroga vaidye hey vani Suswetha varNe hey vani, Amritha prakashe hey vani 3. Pusthaka hasthe hey Vani, Veda swarupini hey Vani Lasadaksha maale hey Vani, Naada prakashe hey Vani 4. Hamsadi ruDhe he Vani, Hamsai rupasye hey Vani Viveka hamse hey Vani, Soham prakashe hey Vani 5. Veena vinodini hey Vani, Yoga prakashe hey Vani Varasiddhi daayini hey Vani, Sri Sacchidanandi hey Vani
This is a devi bhajan composed by Sri Sachchidananda Swamiji of Dattapeetham in Mysore. ಭುವನಗಳ ಪಾಲಿಸುವ ತ್ರಿಪುರೇಶ್ವರಿ ಸದ್ಬುದ್ಧಿ ಕೊಡು ನಮಗೆ ಮಾಹೇಶ್ವರಿ ||ಪಲ್ಲವಿ ||ಶ್ರೀ ಮಾತೆ ಸಿಂಹಾಸನಾಧೀಶ್ವರಿ ಚಿದ -ರೂಪಿ ಚಿತ್ -ಸುಖಾ ನಂದೇಶ್ವರಿ ವಾಚಾಮ ಗೋಚರಿ ವಾಗೀಶ್ವರಿ ಷಟ್ಚಕ್ರ ವಾಸಿನಿ ಯೋಗೀಶ್ವರಿ ||1||ಶುಭ ಮತಿಯ ನೀಡೆಮಗೆ ಶಿವಶಂಕರಿ ಅಭಯವನು ಕೊಡು ನಮಗೆ ಅಭಯಂಕರಿ ಉಭಯಾರ್ಥ ಪಾಲಿಸುತ ಸರ್ವೇಶ್ವರಿ ಕಾಪಾಡು ಸಚ್ಚಿದಾನಂದೇಶ್ವರಿ ||2|| ---------------------------------------------------------- Bhuvanagala paalisuva tripureshwari sadbuddhi koDu namage maahEshwari shri maate simhaasanaadheeshwari chid-roopi chit-sukha nandEshwari vaachama gochari vaagishwari shaTchakra vaasini ygishwari ||1|| shubha matiya neeDemage shivashankari abhayavanu kodu namage abhayankari ubhayaartha paalisuta sarveshwari kaapaaDu sachchidanandEshwari ||2|| Audio Link of Bhajan sung by Swamiji : 1.Audio Link (from dattapeetham website) 2.Audio Link (from last.fm)
A popular Ganapati Bhajan, composed by Tulsi Das. Gayiye Ganapati Jaga vandana Shankar suvan bhavaani nandana || Siddhi sadan Gaj vadan vinayak Krupa sindhu sundar sab daayak || Modak priya muda mangal daata Vidya varidhi buddhi vidhaata || Mangat tulsi das kar jore Bas hi raam siya maanas more || ----------------------------------------------------------------------- ಗಾಯಿಯೇ ಗಣಪತಿ ಜಗ ವಂದನ ಶಂಕರ್ ಸುವನ ಭವಾನಿ ನಂದನ || ಸಿದ್ಧಿ ಸದನ ಗಜ ವದನ ವಿನಾಯಕ ಕೃಪಾ ಸಿಂಧು ಸುಂದರ ಸಬ್ ದಾಯಕ || ಮೋದಕ ಪ್ರಿಯ ಮುದ ಮಂಗಳ ದಾತ ವಿದ್ಯಾ ವಾರಿಧಿ ಬುದ್ಧಿ ವಿಧಾತಾ || ಮಾಂಗ ತ ತುಲಸಿ ದಾಸ ಕರ್ ಜೋರೆ ಬಸ ಹಿ ರಾಮ ಸಿಯ ಮಾನಸ ಮೋರೆ || Audio renditions by various artists: 1. Audio Link by Chandrakantha Courtney 2. Audio Link by Chitra 3. Audio Link by Ashwini Bhide Deshpande 4. Another Audio Link by a group
ರಚನೆ:ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ. ದತ್ತಾತ್ರೇಯ ತ್ರಿಮೂರ್ತಿ ರೂಪ ತ್ರಿಭುವನ ಲೋಕ ರಕ್ಷಕ || ಕಾಮಧೇನು ಕಲ್ಪವೃಕ್ಷ ಕಾಮಿತ ಫಲ ದಾಯಕ || ದಂಡ ಕಮಂಡಲ ಶೂಲ ಡಮರುಗ ಶಂಖ ಚಕ್ರ ಶೋಭಿತ || ಉತ್ತಮೋತ್ತಮ ಪುರುಷೋತ್ತಮ ಪೂರ್ಣಚಂದ್ರ ಪ್ರಕಟಿತ || ಭಾವ ಬಂಧನ ಭವ ಭಯ ದೂರ ಭಕ್ತ ಕರುಣಾ ಸಾಗರ || ಕೃತಿಕ ತಾರಾ ಸಿದ್ಧಾನು ಸಾರ ಸಿದ್ಧ ಧೂತ ಮನೊಹರ || ಸಹ್ಯಾದ್ರಿವಾಸ ಸಚ್ಚಿದಾನಂದ ಶ್ರೀ ಗುರು ದತ್ತ ಸ್ವರೂಪ || ================================
Dattatreya trimurti rupa Tribhuvana loka rakshaka||
Kamadhenu kalpavriksha Kaamita phala daayaka||
Danda Kamandala shoola damaruga Shankha chakra shobitha||
Uttamottama purushottama Poornachandra prakatitha||
Bhaava bhandhana bhava bhaya dura bhaktha karuna sagara||
Krithika tara siddhanu saara Siddha dhootha manohara||
Sahyadrivasa Sachidananda Sri guru datta swarupa||
1.AudioLink - by Ganapti Sachchidananda Swamiji(youtube) 2.AudioLink - by Ganapti Sachchidananda Swamiji(yahoo) 3.AudioLink - by Narayanaswamy
This is a popular Sai Bhajan ಜಗತ್ಪತೇ ಹರಿ ಸಾಯಿ ಗೋಪಾಲ ಜಗದೋದ್ಧಾರ ಸಾಯಿ ನಂದ ಲಾಲ || ಮಧುರಾದಿ ಪತೆ ಕೃಷ್ಣ ಗೋಪಾಲ ಮಧುರ ಮಧುರ ಹೇ ಗಾನ ವಿಲೋಲ ಜಗದೋದ್ಧಾರ ಸಾಯಿ ನಂದ ಲಾಲ || ಸಾಯಿ ನಂದ ಲಾಲ ಜೈ ಜೈ ಗೋಪಾಲ ------------------------------------------------------------------------------- Jagat Pate Hari Sai Gopaala Jagadoddhaara Sai Nanda Laala|| Madhuraadhi Pate Krishna Gopaala Madhura Madhura Hey Gaana Vilolaa Jagaddhodhaaraa Sai Nandalaala || Sai nanda laala jai jai gopala Listen to the audio below
ಈ ವಾರ ಶಂಕರಾಚಾರ್ಯರ ಜಯಂತಿ ಬರುತ್ತಾ ಇದೆ . ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ಅದ್ವೈತ ವೇದಾಂತ ತತ್ವವನ್ನು ಉಪದೇಶಿಸಿ ಪ್ರಚಾರ ಮಾಡಿದರು . ಬ್ರಹ್ಮಸೂತ್ರ ಭಾಷ್ಯವನ್ನು ರಚಿಸಿದರು. ಉಪನಿಷತ್ತುಗಳಿಗೆ ವ್ಯಾಖ್ಯಾನ ನೀಡಿದರು. ಹಲವಾರು ಸ್ತೋತ್ರಗಳನ್ನು ರಚಿಸಿದಾರೆ . ಅವರ ರಚಿಸಿರುವ " ಭಜ ಗೋವಿಂದಂ" ಕೃತಿ ಎಲ್ಲರೂ ಕೇಳಿದ್ದೀವಿ . ಈ ಚಿಕ್ಕ ಕೃತಿಯಲ್ಲಿ ಅದ್ವೈತದ ಸಾರಾಂಶ ಅಡಗಿದೆ . ಈ ಸ್ತೋತ್ರದ ಸಾಹಿತ್ಯ ಕೆಳಗಿದೆ . ಇದರಲ್ಲಿ 12 ಪಂಕ್ತಿಗಳನ್ನು (verse) ಶಂಕರರು ರಚಿಸಿದ್ದಾರೆ , 14 ಪಂಕ್ತಿಗಳನ್ನು ಅವರ ಶಿಷ್ಯರು ರಚಿಸಿದ್ದಾರೆ . ನಾನೂ M.S.Subbalakshmi ಅವರು ಹಾಡಿರುವ 10 ಪಂಕ್ತಿಗಳನ್ನು ಮಾತ್ರ ಬರೆದಿದ್ದೀನಿ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ
Audio Link by M.S.Subbulakshmi below.
Related Link: Stotras by Guru Shankaracharya at PoojaVidhana Bhaja Govindam - Full lyrics with meaning
ರಚನೆ:ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ. ದತ್ತ ತುಮಹಿ ಮಾತಾ ಪಿತ ತುಮಹಿ ಮೀರೆ ಬಂಧು ಸಖ ಚರಣ ಶರಣ ಮುಜಕೋ ದೇನಾ ಅಪನೀ ಕೃಪಾ ಸೇ || ದತ್ತ ತುಮಹಿ ದೀನ ದಾತ ಜಗಕೆ ಆದಿ ಜಗಕೆ ಅಂತ ಚರಣ ಶರಣ ಮುಜಕೋ ದೇನಾ ಅಪನೀ ಕೃಪಾ ಸೇ || ಬ್ರಹ್ಮ ತುಮಹಿ ವಿಷ್ಣು ತುಮಹಿ ಮಹಾದೇವ ತುಮಹಿ ಪ್ರಭೋ ಚರಣ ಶರಣ ಮುಜಕೋ ದೇನಾ ಅಪನೀ ಕೃಪಾ ಸೇ || ಸಚ್ಚಿದಾನಂದ ಪತಿತ ಪಾವನ ಭಕ್ತೋಂಕೆ ಜೀವನ ಧನ ಚರಣ ಶರಣ ಮುಜಕೋ ದೇನಾ ಅಪನೀ ಕೃಪಾ ಸೇ || ಜೈ ಗುರು ದತ್ತ ಶ್ರೀ ಗುರು ದತ್ತ || ================================ datta tumahi maataa pit a tumahi mere bandhu sakha charana sharana mujhko dena apni krupa se || datta tumahi deena daat a jagake aadi jagake anta charana sharana mujhko dena apni krupa se || brahm tumahi vishnu tumahi mahaadeva tumahi prabhoo charana sharana mujhko dena apni krupase || sachchidaanand a patit a paavan a bhaktonke jeevana dhana charana sharana mujhko dena apni krupa se || jai guru datt a shri guru datt a|| Listen to the song in Ganapathi Sachchidananda Swamiji's voice