Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Baaro Krishnayya / ಬಾರೋ ಕೃಷ್ಣಯ್ಯ

November 8, 2008

ರಾಗ: ರಾಗಮಾಲಿಕ
ರಚನೆ : ಕನಕದಾಸರು
ತಾಳ: ಆದಿ

ಬಾರೋ
ಕೃಷ್ಣಯ್ಯ ಕೃಷ್ಣಯ್ಯ ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ||ಪಲ್ಲವಿ||

ಬಾರೋ ನಿನ್ನ ಮುಖ ತೋರೋ ನಿನ್ನ ಸರಿ ಯಾರೋ ಜಗಧಾರ ಶೀಲನೇ ||ಅನುಪಲ್ಲವಿ||

ಅಂದುಗೆ ಪಾದವು ಕಾಲಂದುಗೆ ಕಿರು ಗೆಜ್ಜೆ ಧಿಂ ಧಿಮಿ ಧಿಮಿ ಧಿಮಿ ಧಿಮಿ ಎನುತ
ಪೊಂಗೊಳನುದುತ್ತ ಬರಿಯ ಬಾರಯ್ಯ || ||

ಕಂಕಣ ಕರದಲ್ಲಿ ಪೊನ್ನುಂಗುರ ಹೊಳೆಯುತ ಕಿಂಕಿಣಿ ಕಿಣಿ ಕಿಣಿ ಕಿಣಿ ಎನುತ
ಪೊಂಗೊಳಲನೂದುತ್ತ ಬಾರಯ್ಯ ಬಾರೋ ಕೃಷ್ಣಯ್ಯ || ೨ ||

ವಾಸ ಉಡುಪೀಲಿ ನೆಲೆಯಾದಿ ಕೇಶವನೇ ದಾಸ ನಿನ್ನ ಪದ ದಾಸ ನಿನ್ನ ಪದ
ದಾಸ ನಿನ್ನ ಪದ ದಾಸ ಕರೆವೆನು ಬಾರಯ್ಯ || ೩ ||

Audio Link - M.L.Vasantha kumari ಅವರು ಹಾಡಿದ್ದಾರೆAudio link - Nithyashree [song 2] ಹಾಡಿದ್ದಾರೆ

0 comments:

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger