January 1, 2009
ರಚನೆ : ಪುರಂದರ ದಾಸರು
ಲಾಲಿಸಿದಳು ಮಗನ ಯಶೋದೆಲಾಲಿಸಿದಳು ಮಗನ
ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ೧
ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು೨
ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನೇ ಶ್ರೀಪುರಂದರ ವಿಠಲನ೩
1.AudioLink by Padmaja Kishore
ಈ ಹಾಡನ್ನು ಚಲನಚಿತ್ರದಲ್ಲಿ ಉಪಯೋಗಿಸಿದ್ದಾರೆ
2.AudioLink by S.Janaki
3.Audio link by Surekha
5 comments:
Hare krishna, very nice, no words to explain regarding krishna, hari dasara koduge namma bhoomige thumba doddadu, hariya smarane onde namma bhava bandhana nirmoolagollalu, hari dasara smarane madidare saku hari oliyuvanu, hare krishna
hare krishna
Great Going !!! Please keep up the Great Work :)
You are inspiration :)
Rashmi,
Thanks for the comments :)
ಇನ್ನಷ್ಟು ಹಾಡುಗಳನ್ನು ಸಂಗ್ರಹ ಮಾಡಿ ನಿಮಗೆ ಶುಭವಾಗಲಿ!!
Post a Comment