July 31, 2010

ರಚನೆ: ಜಗನ್ನಾಥ ದಾಸರು
ಅಂಬ ತನಯ ಹೇರಂಬ ಪೂರ್ಣ
ಕರುಣಾಂಬುಧೆ ತವ ಚರಣಕೆ ಎರಗುವೆ
ದಶನ ಮೋದಕ ಪಾಶಾಂಕುಶ ಪಾಣಿ
ಅಸಮಚಾರುದೇಷ್ಣ ಕುಸುಮನಾಭನ ಪುತ್ರ
ಬೃಂದಾರಕ ವೃಂದ ವಂದಿತ ಚರಣ
ಅರವಿಂದಯುಗಳ ದಯದಿಂದ ನೋಡೆನ್ನ
ಯೂಥಪ ವದನ ಪ್ರದ್ಯೋತ ಸನ್ನಿಭ
ಜಗನ್ನಾಥ ವಿಠಲನ ಸಂಪ್ರೀತಿ ವಿಷಯ ಜಯ
1.Audio Link by M.S.Sheela [song1]
2.Audio link by Parameshwara hegde [song4]
3.Audio Link by G.V.Athri[song7]

2 comments:
very nice...
ಮನಮುಕ್ತಾ ಅವರೇ
ನಿಮ್ಮ ಮೆಚ್ಚುಗೆ ವ್ಯಕ್ತ ಪಡಿಸಿದ್ದಕ್ಕೆ ಧನ್ಯವಾದಗಳು.
Post a Comment