November 1, 2009
ಸ್ನೇಹಿತರೇ ,
ನನ್ನ ಬ್ಲಾಗ್ ಶುರು ಮಾಡಿ ಇವತ್ತಿಗೆ 1 ವರ್ಷ ಆಯಿತು. ಈ ಸಂದರ್ಭದಲ್ಲಿ ಓದುಗರಿಗೆಲ್ಲ ಧನ್ಯವಾದ ಹೇಳಕ್ಕೆ ಇಷ್ಟ ಪಡ್ತೀನಿ.
ಭಕ್ತಿ ಗೀತ ಬ್ಲಾಗಿಗೆ ಭೇಟಿ ನೀಡಿದ ಎಲ್ಲರಿಗೂ ನನ್ನ ಅನಂತ ಧನ್ಯವಾದಗಳು!!!ಇಲ್ಲಿಗೆ ಮತ್ತೆ ಬರುತ್ತಾ ಇರಿ, ನಿಮ್ಮ ಅಭಿಪ್ರಾಯ , ಸಲಹೆಗಳನ್ನ ನನಗೆ ಖಂಡಿತ ತಿಳಿಸಿ.
ಮತ್ತೊಮ್ಮೆ ಧನ್ಯವಾದಗಳು:)
Some numbers for you:
- 70 songs - both lyrics and audio links
- 15000 Hits
Thanks a lot for your support and appreciation :)
2 comments:
ನಿಮ್ಮ ಒಂದು ವರ್ಷದ ಪಯಣ ಅತ್ಯಂತ ಯಶಸ್ವಿಯಾಗಿ ಮುಗಿಸಿದ್ದಕ್ಕೆ ನನ್ನ ಶುಭ ಕಾಮನೆಗಳು.... ಈ ಪಯಣ ಹೀಗೇ ಸಾಗುತ್ತಲಿರಲಿ ಎಂದು ಹಾರೈಸುವೆ.
ನಿಮ್ಮ ಈ ಬ್ಲಾಗ್ ನಿಂದ ನಾನು ಅನೇಕ ಹಾಡುಗಳನ್ನು ಕಲಿತಿದ್ದೇನೆ. ಆದರೆ ಮ್ಯೂಸಿಕ್ ಇಂಡಿಯ ಕೊಂಡಿ ಮಾತ್ರ ಒಂದು ಸರವೂ ತೆರೆದುಕೊಳ್ಳಲಿಲ್ಲ.... ಕಾರಣ ತಿಳಿಯಲಿಲ್ಲ. ನಿಮ್ಮ ಈ ಪರಿಶ್ರಮಕ್ಕೆ ನನ್ನ ಧನ್ಯವಾದಗಳು...
ಶ್ಯಾಮಲ
ಶ್ಯಾಮಲ ಅವರೇ,
ನಿಮ್ಮ ಶುಭ ಹಾರೈಕೆಗಳಿಗೆ ನನ್ನ ಧನ್ಯವಾದಗಳು. Music India Online ಕೆಲವೊಮ್ಮೆ open ಆಗವುದಿಲ್ಲ. Google chrome ನಲ್ಲಿ open ಆಗವುದಿಲ್ಲ. Internet explorer,Firefox try ಮಾಡಿ. ಹಾಡಿನ ಕೊಂಡಿಗೆ ಹೋದಾಗ "stopped" ಅಂತ ಬರಬಹುದು. ಮತ್ತೆ play ಬಟನ್ ಒತ್ತಿ ಆಗ ಹಾಡು ಶುರು ಆಗುತ್ತೆ.
Post a Comment