Raaga: nagagandhaari Taala : roopaka Composer: Muthuswamy Dikshitar ಪಲ್ಲವಿ ಸರಸಿಜನಾಭ ಸೋದರಿ ಶಂಕರಿ ಪಾಹಿಮಾಂ ಅನುಪಲ್ಲವಿ ವರದ ಅಭಯಕರ ಕಮಲೇ ಶರಣಾಗತ ವತ್ಸಲೇ ಚರಣ ಪರಂಧಾಮ ಪ್ರಕೀರ್ತಿತೆ ಪಶುಪಾಶ ವಿಮೋಚಿತೆ ಪನ್ನಗಾಭರಣಯುತೆ ನಾಗಗಾಂಧಾರಿ ಪುಜಿತಾಬ್ಜಪದೆ ಸದಾ ನಂದಿತೆ ಸಂಪದೆ ವರ ಗುರುಗುಹ ಜನನಿ ಮದಶಮನಿ ಮಹಿಷಾಸುರ ಮರ್ಧಿನಿ ಮಂದಗಮನಿ ಮಂಗಳ ವರ ಪ್ರದಾಯಿನಿ ---------------------------------------------------------------- pallavi sarasijanAbha sodari shankari pAhimAm anupallavi varada abhayakara kamaLe sharaNAgata vatsaLe charana parandham prakirthite pashupash vimochite pannagA bharaNayute nAgagAndhAri poojitAbjapade sadA nandite sampade varaguruguha janani madashamani mahishAsura mardhini mandagamani mangala varapradAyini 1.Audio by Priya Sisters 2.Audio by Chitra 3.Audio by a group
Raaga: valachi taaLa: roopaka Composer: Muthaiah Bhaagavatar Language: Sanskrit ಪಲ್ಲವಿ ಜಾಲಂಧರ ಸುಪೀಠಸ್ತೇ ಜಪಾಕುಸುಮ ಭಾಸುರೆ ಅನುಪಲ್ಲವಿ ಬಾಲಾರ್ಕ ಕೋಟಿ ಪ್ರಭೆ ಬಾಲೆ ಪರಿಪಾಲಿಸೌ ಚಿಟ್ಟೆಸ್ವರ ಗ ,ಗಪ ದ,ದನಿ ಸ,ಸನಿ |ನಿದದಪ ಗ,ಗಪ ಗಪಗಸ|| ಗ,ಗಪ ಗಪಗಪ ದನಿದಪ |ದಪಗಸ ನಿದಪಗ ಸನಿದಪ|| ಗಪದನಿ ಸಗಪಗ ಸಗಸ, |ಸನಿದನಿ ಪದಗಪ ದಪಗಸ|| ಚರಣ ಭವರೋಗ ನಿವಾರಿಣಿಭಕ್ತಜನ ಪರಿಪಾಲಿನಿ ನವಶಕ್ತಿ ಸ್ವರೂಪಿಣಿನಾದ ಹರಿಕೇಶ ರಾಜ್ಞಿ (ಚಿಟ್ಟೆಸ್ವರ) ---------------------------------------- pallavi jaalandhara supeeThaste jApAkusuma bhAsurE anupallavi bAlArkka koTi prabhE bAlE paripAlisau chiTTe swara g,gp d,dn S,Sn|nddp g,gp gpgs|| g,gp gpgp dndp|dpgs ndpg Sndp|| gpdn SGPG SGS,|Sndn pdgp dpgs|| charaNa bhavaroga nivAriNi bhaktajana paripAlini navashakti svaroopiNinAda harikEsha rAgni (chiTTeswara) 1.Audio Link by Group of Artists 2.Audio link by Another Artist
ರಚನೆ: ಶ್ರೀ ಗೋಪಾಲ ದಾಸರು ಭಾಷೆ : ಕನ್ನಡ ಪಾರ್ವತಿ ಪಾಲಿಸೆನ್ನ ಮಾನಿನಿ ರನ್ನೆ || ಪಾರ್ವತಿ ಭಕ್ತರ ಸಾರಥಿ ( ಸುರಜನ ) ವಂದಿತೆ ಸುರಪತಿ ಗಜಮುಖ ಮೂರುತಿ ಮಾತೆ|| ಮನದಭಿಮಾನಿಯೇ ನೆನೆವೆನು ನಿನ್ನ ಅನುಸರಿಸೆನ್ನನು (ಕನಿಕರಿಸೆನ್ನನು) ಅಂಬುಜ ಪಾಣಿ|| ಮಂಗಳೆ ಮೃಡನ ಅಂತರಂಗಳೇ ಹರಿಪದ ಭೃಂಗಳೆ ತೊಂಗಳೇ ಪನ್ನಗ ವೇಣಿ|| ಗುಣ ಪೂರ್ಣ ವೇಣು ಗೋಪಾಲ ವಿಠಲನ್ನ ಕಾಣಿಸಿ ಕೊಡುವಂತ ಶೂಲಿಯ ರಾಣಿ|| -----------------------------------------------------------------Composer: Sri Gopala Daasa Language : Kannada Parvati paalisenna maanini ranne || Paarvati bhaktara saarathi (surajana) vandite surapati gajamukha muruti maate|| manadabhimaaniye nenevenu ninna anusarisennanu (kanikarisennanu) ambuja paaNi|| mangaLe mriDana antarangaLe haripada bhringaLe tongaLe pannaga vENi|| guNa purNa veNu gopala viTalanna kaaNisi koDuvanta shooliya raaNi || 1 . Audio Link by S P Balasubramanya 2 . Audio Link by M Venkatesh Kumar 3.Audio Link by VidyaBhushana [song 35]
This is a devi bhajan composed by Sri Sachchidananda Swamiji of Dattapeetham in Mysore. ಭುವನಗಳ ಪಾಲಿಸುವ ತ್ರಿಪುರೇಶ್ವರಿ ಸದ್ಬುದ್ಧಿ ಕೊಡು ನಮಗೆ ಮಾಹೇಶ್ವರಿ ||ಪಲ್ಲವಿ ||ಶ್ರೀ ಮಾತೆ ಸಿಂಹಾಸನಾಧೀಶ್ವರಿ ಚಿದ -ರೂಪಿ ಚಿತ್ -ಸುಖಾ ನಂದೇಶ್ವರಿ ವಾಚಾಮ ಗೋಚರಿ ವಾಗೀಶ್ವರಿ ಷಟ್ಚಕ್ರ ವಾಸಿನಿ ಯೋಗೀಶ್ವರಿ ||1||ಶುಭ ಮತಿಯ ನೀಡೆಮಗೆ ಶಿವಶಂಕರಿ ಅಭಯವನು ಕೊಡು ನಮಗೆ ಅಭಯಂಕರಿ ಉಭಯಾರ್ಥ ಪಾಲಿಸುತ ಸರ್ವೇಶ್ವರಿ ಕಾಪಾಡು ಸಚ್ಚಿದಾನಂದೇಶ್ವರಿ ||2|| ---------------------------------------------------------- Bhuvanagala paalisuva tripureshwari sadbuddhi koDu namage maahEshwari shri maate simhaasanaadheeshwari chid-roopi chit-sukha nandEshwari vaachama gochari vaagishwari shaTchakra vaasini ygishwari ||1|| shubha matiya neeDemage shivashankari abhayavanu kodu namage abhayankari ubhayaartha paalisuta sarveshwari kaapaaDu sachchidanandEshwari ||2|| Audio Link of Bhajan sung by Swamiji : 1.Audio Link (from dattapeetham website) 2.Audio Link (from last.fm)
ಬೆಳಗುವೆ ಆರುತಿ ತಾಯೆ - ದೇವಿಯ ಆರತಿ ಹಾಡು ರಾಗ : ಸುರಟಿ ತಾಳ : ಆದಿ ಶ್ರೀವಿದ್ಯಂ ಜಗತಾಂ ಧಾತ್ರೀಂ ಸ್ವರ್ಗ ಸ್ಥಿತಿ ಲಯೇಶ್ವರೀಂ ನಮಾಮಿ ಲಲಿತಾಂ ನಿತ್ಯಂ ಮಹಾ ತ್ರಿಪುರಸುಂದರೀಂ ಬೆಳಗುವೆನಾರುತಿ ತಾಯೆ ಮಂಗಳಕರ ಮೂರುತಿ ಕಾಯೆ || ಜಲರುಹ ಲೋಚನೆ ಸುಲಲಿತೆ ಸುಂದರಿ ತಾಯೆ ಘನ ಮಾಯೆ || ವೀಣಾ ಪುಸ್ತಕ ಪಾಣಿ ಗೀರ್ವಾಣಿ ತ್ರಿಭುವನ ಜನನಿ ಮಾನುನಿ ಭಗವತಿ ಜಾಣೆ ಕಮಲೆ ಭವೆ ವಾಣಿಗೆ ಬೆಳಗಿರೆ ಆರತಿಯ || ಆಗಮ ವಿನುತೆ ಸುನೀತೆ ವರ ನಾಗಶಯನ ಸುಪ್ರೀತೆ ಯೋಗಿಜನಾಭಾನ ಸಾಗರನುತೆ ಭವೆ ಮಾತೆ ಜಗನ್ಮಾತೆ ಸುಜನಾ ಸಂಪ್ರೀತೆ || Audio by Bellur Sisters 1.AudioLink-song 12(musicindiaonline) 2.AudioLink(kannadaaudio)
This is a popular devotional song from an old Kannada film. ಚಲನ ಚಿತ್ರ : ಸ್ವರ್ಣ ಗೌರಿ ಸಾಹಿತ್ಯ: ಕರೀಂ ಖಾನ್ ಗಾಯಕಿ : ಎಸ್.ಜಾನಕಿ ಜಯ ಗೌರಿ ಜಗದೀಶ್ವರಿ ಕಾವುದೆನ್ನ ಕಲಾ ಸಾಗರಿ|| ಸುಮುಧರ ಗಾನ ಸುಲಲಿತ ತಾನ ಬೇಡುವೆನು ನಾ ಸುಧಾಮಯಿದಾನ ಧಿಮಿ ಕೀಟ ತಾಳ ಸ್ವರಾವಳಿ ಮೇಳ ಮಂಜುಳ ಮಂಗಳ ನಾದ ನೀ|| ಲಯ ಭಯ ಹಾರಿ ಕರುಣೆಯ ತೋರೆ ವರವೀಯೆ ನಿರಾಮಯೆ ಮಾಯೆ ಪರಶಿವ ಜಾಯೆ ಪ್ರಭಾವದಿ ಕಾಯೆ ತಾಯೆ ಮಾಯೆ ದೇವಿಯೆ || AudioLink by S.Janaki Below is a video clip from the movie
ರಚನೆ : ಮುತ್ತಯ್ಯ ಭಾಗವತರ್ ರಾಗ : ನವರಸ ಕನ್ನಡ ತಾಳ : ಆದಿ ಭಾಷೆ : ಸಂಸ್ಕೃತ ಪಲ್ಲವಿ ದುರ್ಗಾದೇವಿ ದುರಿತ ನಿವಾರಿಣಿ ಅನುಪಲ್ಲವಿ ಸ್ವರ್ಗಾಪವರ್ಗ ಸೌಖ್ಯ ದಾಯಿನೀ ಸುರೇಶ ಪಾಲಿನಿ ಸಲಹು ಜನನಿ ಚರಣ ಪ್ರಾಣಾಗ್ನಿ ಸಂಯೋಗದಿ ಜನಿಸಿದ ಪ್ರಣವ ನಾದ ಸಪ್ತ ಸ್ವರ ರೂಪಿಣಿ ವೀಣಾದಿ ವಾದ್ಯ ನೃತ್ಯ ಗಾನ ವಿನೋದಿನಿ ಹರಿಕೇಶ ಭಾಮಿನಿ ------------------------------------------------------------ pallavi durgAdEvi durita nivAriNi anupallavi svargApavarga saukhya dAyini surEsha pAlini salahu janani charaNa prANAgni samyogadi janisida praNava nAda sapta svara roopiNI veeNAdi vAdya nrutya gAna vinOdini harikEsha bhAmini
1.AudioLink - by Nityashree (hummaa)
2.AudioLink - by Nityashree (raaga)
ರಚನೆ : ಮುತ್ತಯ್ಯ ಭಾಗವತರ್ ರಾಗ : ಮೋಹನ ಕಲ್ಯಾಣಿತಾಳ : ಆದಿ ಭಾಷೆ : ಕನ್ನಡ
ಪಲ್ಲವಿ ಭುವನೇಶ್ವರಿಯ ನೆನೆ ಮಾನಸವೇ ಭವ ಬಂಧಗಳ ಭೀತಿಯ ಬಿಡುವೆ
ಅನುಪಲ್ಲವಿ ಭವದಲಿ ಬರಿದೇ ನವೆಯದೇ ನೋಯದೇ ತವ ಸುವಿಲಾಸದಿ ತಣಿಯುವೆ ಸುಖಿಸುವೆ
ಚರಣ ವೃಜಿನಂಗಳನು ವಿದಲಿಪ ಮಾತೆಯ ತ್ರಿಜಗಜ್ಜನನಿಯ ತ್ರಿಗುಣಾತೀತೆಯ ನಿಜ ಭಕ್ತಾವನ ಸುರವರ ಸುರಭಿಯ ಅಜ ಸನ್ನುತೆ ಶ್ರೀ ಹರಿಕೇಶಾಂಗಿಯ
-----------------------------------------------------
Composer : Muttaiah Bhagavatar
pallavi bhuvaneshvariya nene maanasave bhava bandhagaLa bheetiya biDuve anupallavi bhavadali baridE naveyade nOyade tava suvilaasadi taNiyuve sukhisuve charaNa vrijinangaLanu vidalipa maateya trijagajjananiya triguNaateeteya nija bhaktAvana suravara surabhiya aja sannute shri harikEshAngiya 1.AudioLink - by Sowmya
2.AudioLink - by Nityashree
ರಚನೆ : ಮುತ್ತಯ್ಯ ಭಾಗವತರ್ ರಾಗ : ಶುದ್ಧ ಧನ್ಯಾಸಿ ತಾಳ : ಆದಿ ಭಾಷೆ : ಸಂಸ್ಕೃತ ಪಲ್ಲವಿ ಹಿಮಗಿರಿ ತನಯೇ ಹೇಮಲತೆ ಅಂಬ ಈಶ್ವರಿ ಶ್ರೀಲಲಿತೆ ಮಾಮವ ಅನುಪಲ್ಲವಿ ರಮಾ ವಾಣಿ ಸಂಸೇವಿತ ಸಕಲೇ ರಾಜರಾಜೇಶ್ವರಿ ರಾಮ ಸಹೋದರಿ ಚರಣ ಪಾಶಾಂಕುಶೇಶು ದಂಡಕರೇ ಅಂಬ ಪರಾತ್ಪರೆ ನಿಜ ಭಕ್ತಪರೇ ಅಚಾಂಬರೇ ಹರಿಕೇಶ ವಿಲಾಸೇ ಆನಂದ ರೂಪೇ ಅಮಿತ ಪ್ರತಾಪೇ ---------------------------------------------------------- pallavi himagiri tanayE hEmalate ambA Ishvari shri lalitE mAmava anupallavi ramA vANi samsEvita sakalE rAjarAjEshvari rAma sahOdari charaNa pAshAnkushEshu danDakarE ambA parAtparE nija bhaktaparE achAmbarE harikEsha vilAsE Ananda roopE amita pratApE 1.AudioLink by Soumya
2.AudioLink by Nityashree