Welcome to my Blog.I hope you enjoy the music.Please leave your comments and suggestions. Thankyou :)
All songs posted here have audio links!!

Pillangoviya cheluva / ಪಿಳ್ಳಂಗೋವಿಯ ಚೆಲುವ ಕೃಷ್ಣನ

November 3, 2008

ರಚನೆ : ಪುರಂದರ ದಾಸರು

ಪಿಳ್ಳಂಗೋವಿಯ ಚೆಲುವ ಕೃಷ್ಣನ ಎಲ್ಲಿ ನೋಡಿದಿರಿ ರಂಗನ ಎಲ್ಲಿ ನೋಡಿದಿರಿ|| ||

ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು
|| . ||

ನಂದಗೋಪನ ಮಂದಿರಗಳ ಸಂದುಗೊಂದಿನಲಿ
ಚಂದ
ಚಂದದ ಗೋಪ ಬಾಲರ ವೃಂದ
ವೃಂದದಲಿ
ಸುಂದರಾಂಗದ
ಸುಂದರೀಯರ ಹಿಂದು ಮುಂದಿನಲಿ
ಅಂದದಾಕಳ ಕಂದ ಕರುಗಳ ಮಂದೆ ಮಂದೆಯಲಿ
||||

ಶ್ರೀ
ಗುರುಕ್ತ ಸದಾ ಸುಮಂಗಳ ಯೋಗ ಯೋಗದಲಿ
ಅಗಮಾರ್ಥದೊಳಗೆ
ಮಾಡುವ ಯಾಗ ಯಾಗದಲಿ
ಶ್ರೀಗೆ ಭಾಗ್ಯನಾಗಿ ವರ್ತಿಪ ಭೋಗ ಭೋಗದಲಿ
ಭಾಗವತರು
ಸದಾ ಬಾಗಿ ಪಡುವ ರಾಗ ರಾಗದಲಿ
||||

ಚರಾಚರದೊಳಗೆ ಜನಂಗಳ ಆಚೆ ಈಚೆಯಲಿ
ಕೆಚರೇಂದ್ರನ
ಸುತನ ರಥದ ಚೌಕ ಪೀಠದಲಿ
ನಾಚದೆ
ಮಾಧವ ಎಂಬ ಭಕ್ತರ ವಾಚಕಂಗಳಲಿ
ವೀಚುಕೊಂಡದ
ಪುರಂದರ ವಿಠಲನ ಲೋಚನಾಗ್ರದಲಿ
||||

Audio Link - ವಿದ್ಯಾ ಭೂಷಣ ಅವರು ಹಾಡಿದ್ದಾರೆ

11 comments:

Kedar Bothe said...

Nice compilation. Tumba chennagide!! :)

Shree said...

@ Kedar
Thanks for your compliments :) many more songs are on the way, keep visiting for more.

Vadiraj Hemadri said...

hi, nice blog! Is there a way to get the pdf of these lyrics?

regards,
Vadiraj

Shree said...

@vadiraj,
Blogspot does not allow to upload pdf files. You can copy these lyrics and paste into email or word document. Hope that helps.

@madhwa said...

@vadiraj,
You can open this in Google chrome and there is a way to save pdf

Chakrapani said...

Hi,
Really a nice blog with good collection of mind blowing songs. I like it. Please keep it up.

Adivalaganga said...

Good,very necessarily needed and very important work.I really like this, thank you.

Anonymous said...

ವೀಚುಕೊಂಡ ಎಂದರೆ ಎಲ್ಲಿ?

Shree said...

Kannada dictionary ಯಲ್ಲಿ ವೀಚು ಎಂದರೆ ಮರೆಯಾಗು, ಅದೃಶ್ಯವಾಗು ಅಂತ ಇದೆ. ವೀಚುಕೊಂಡದ ಅಂದರೆ ಮರೆಯಾಗದಿರುವ, ಅದೃಶ್ಯವಾಗದಿರುವ ಪುರಂದರ ವಿಠಲ ಅಂತ ಇರಬೇಕು.

hema said...

I am looking for ondu murathialli harihara, ebbaru Devaru, by vadirajaru. Can anyone help?

Unknown said...

ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣರು || ಅ.ಪ ||

Had a clarification on this line.

I am hoping Janaru is referring to one person(Krishna) , the plural (ru) is used to give respect. Is my understanding correct ?

Then wouldn't it be more appropriate to have "ಎಲ್ಲಿ ನೋಡಿದರಲ್ಲಿ ತನಿಲ್ಲ ದಿಲ್ಲವೆಂದು ಬಲ್ಲ ಜಾಣna" neevu Elli nodiddeeri ??

stat

Counter

Blog Widget by LinkWithin
 
Bhakthi Geetha / ಭಕ್ತಿ ಗೀತೆಗಳು - by Templates blogger